(www.vknews.in) : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಹಿದಾಯತ್ ನಗರ ಶಾಖೆ ಇದರ2022/2023ನೇ ಸಾಲಿನ ಮಹಾಸಭೆಯು ಹಿದಾಯತ್ ನಗರ ಮದರಸ ಹಾಲ್ ನಲ್ಲಿ ಇತ್ತೀಚೆಗೆ ಜರಗಿತು.
ಅಧ್ಯಕ್ಷ ಮುಸ್ತಫಾ ಕಾರ್ಯದರ್ಶಿ ಹರ್ಷದ್. ಕೋಶಾಧಿಕಾರಿ ಅಬ್ದುಲ್ ಫಲುಲ್ ಹಾಗೂ ಸಮಿತಿ ಸದಸ್ಯರಾಗಿ ಜಾಬಿರ್ ಹುಸೈನ್. ಸಮದ್ ಉದೈಫ್. ಸದಕತುಲ್ಲ ಅರ್ಫಾಝ್ ಮುನಾಫ್ ಸಾದಾತ್. ಮುಹಮ್ಮದ್ ಅರ್ಫಾಝ್ ಆಯ್ಕೆಯಾದರು ಹರ್ಷದ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.