ಜೆದ್ದಾ(www.vknews.in): ಸೌದಿ ಹಜ್ ಸಚಿವಾಲಯವು ನುಸುಕ್ ಆ್ಯಪ್ ಮೂಲಕ ಉಮ್ರಾ ಪರವಾನಿಗೆ ನೀಡಲು ಪ್ರಾರಂಭಿಸಿದೆ. ಇದರಿಂದಾಗಿ ಸೌದಿ ಅರೇಬಿಯಾದಲ್ಲಿ ಉದ್ಯೋದದಲ್ಲಿರುವವರಿಗೆ, ವಿಸಿಟಿಂಗ್ ವೀಸಾದಲ್ಲಿರುವವರಿಗೂ ಇದೀಗ ಉಮ್ರಾ ನಿರ್ವಹಿಸಬಹುದಾಗಿದೆ. 2024ರ ಹಜ್ ಖುತುವಿನ ಕಾರಣದಿಂದಾಗಿ ಒಂದು ತಿಂಗಳಿನಿಂದ ಹಜ್ ಪರ್ಮಿಟ್ ವಿನಹ ಮಕ್ಕಾ ಪ್ರವೇಶವನ್ನು ನಿಷೇಧಿಸಲಾಗಿತ್ತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.