ಜೆದ್ದಾ(www.vknews.in): ಕಳೆದ ಎರಡು ವಾರಗಳಿಂದ ಸೌದಿ ಅರೇಬಿಯಾದಲ್ಲಿ ಕೊವಿಡ್ ಪ್ರಕರಣಗಳು ತೀವೃ ಹೆಚ್ಚಳವನ್ನು ಕಾಣುತ್ತಿದ್ದು, ಇಂದು 2593 ಪ್ರಕರಣಗಳು ದಾಖಲಾಗಿದೆ. ಇಂದು ಈ ಮಾರಕ ವೈರಸ್ 8 ಮಂದಿಯನ್ನು ಬಲಿ ಪಡೆದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 57345 ಕ್ಕೆ ಏರಿಕೆಯಾಗಿದ್ದು, ಇದುವರೆಗೂ ಒಟ್ಟು ಮೃತರಾದವರ ಸಂಖ್ಯೆ 320 ಏರಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.