ಜೆದ್ದಾ(www.vknews.in): ಸೌದಿ ಅರೇಬಿಯಾದ್ಯಂತ ಈದುಲ್ ಫಿತ್ರ್ ದಿನದಂದು ಫಜ್ರ್ ಪ್ರಾರ್ಥನೆಯ ನಂತರ ಎಲ್ಲಾ ಮಸೀದಿಗಳಲ್ಲಿ ಈದ್ ತಕ್ಬೀರ್ ಅನ್ನು ಉಚ್ಚರಿಸಲು ಮಸೀದಿಗಳ ಮುಅಝ್ಝಿನ್ ಗಳಿಗೆ ವಕಾಶ ನೀಡಲಾಗುವುದು ಎಂದು ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಫಜ್ರ್ ನಮಾಝ್ ಸಮಯದಿಂದ ಈದ್ ಪ್ರಾರ್ಥನೆಯ ಸಮಯದವರೆಗೆ ಈ ತಕ್ಬೀರ್ ಎಲ್ಲಾ ಮಸೀದಿಗಳಲ್ಲಿಯೂ ಮೊಳಗಳಿದೆ. ಆದರೆ ಮಸೀದಿಗಳ ಇಮಾಮರಿಗೂ ನೌಕರರಿಗೂ ಮಸೀದಿಯಲ್ಲಿ ಈದ್ ನಮಾಝ್ ನಿರ್ವಹಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮಾತ್ರವಲ್ಲ ಸಾರ್ವಜನಿಕರಿಗೆ ಮಸೀದಿಗೆ ಪ್ರವೇಶವನ್ನೂ ಕೂಡ ನಿಷೇಧಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.