(ವಿಶ್ವ ಕನ್ನಡಿಗ ನ್ಯೂಸ್ ):ಗುರುವಾರದಿಂದ ಇಂಗ್ಲೆಂಡ್ ಒಂದು ತಿಂಗಳ ಅವಧಿಯ ಲಾಕ್ಡೌನ್ಗೆ ಪ್ರವೇಶಿಸಲಿದೆ ಎಂದು ಬೋರಿಸ್ ಜಾನ್ಸನ್ ಪ್ರಕಟಿಸಿದ್ದಾರೆ.
ಡಿಸೆಂಬರ್ 2 ರವರೆಗೆ, ಶಿಕ್ಷಣ, ಕೆಲಸ ಅಥವಾ ಆಹಾರ ಶಾಪಿಂಗ್ನಂತಹ ನಿರ್ದಿಷ್ಟ ಕಾರಣಗಳಿಗಾಗಿ ಇಂಗ್ಲೆಂಡ್ನ ಜನರಿಗೆ ತಮ್ಮ ಮನೆಗಳನ್ನು ಬಿಡಲು ಮಾತ್ರ ಅವಕಾಶವಿರುತ್ತದೆ.
ಲಕ್ಡೌನ್ ಮಾಡಿರುವುದನ್ನು ಸಮರ್ಥಿಸಿ ಮಾತನಾಡಿದ ಜಾನ್ಸನ್ ಅವರು “ಯಾವುದೇ ಜವಾಬ್ದಾರಿಯುತ ಪ್ರಧಾನ ಮಂತ್ರಿ” ಇಂಗ್ಲೆಂಡ್ನಾದ್ಯಂತ ಹೆಚ್ಚುತ್ತಿರುವ ಕೊರೊನಾವೈರಸ್ ಸೋಂಕನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.