ರಿಯಾದ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕದ ಪ್ರಮುಖ ಸುನ್ನೀ ನೇತಾರ , ರಾಜ್ಯದ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ( SSF ) ಹಾಗೂ ಸುನ್ನೀ ಯುವ ಜನ ಸಂಘ (SYS ) ಗಳ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಸುನ್ನತ್ ಜಮಾಹತ್ ನ ಮುಂಚೂಣಿಯ ನಾಯಕ , ಶೈಕ್ಷಣಿಕ , ಸಾಂಘಿಕ , ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಿದ ಚಿಂತಕ , ಲೇಖಕ, ಬಹುಭಾಷಾ ವಾಗ್ಮಿ ಪ್ರೊಪೆಸರ್ ಅಬ್ದುಲ್ ರಹ್ಮಾನ್ ಇಂಜಿನಿಯರ್ ರವರ ಮರಣಕ್ಕೆ ಕೆ..ಸಿ. ಎಫ್ ಅಂತರಾಷ್ಟ್ರೀಯ ಸಮಿತಿಯು ಸಂತಾಪವನ್ನು ಸೂಚಿಸಿದೆ.
ಅಧ್ಯಕ್ಷ ಡಾ | ಶೈಖ್ ಬಾವ , ಪ್ರಧಾನ ಕಾರ್ಯದರ್ಶೀ , ಖಮರುದ್ದೀನ್ ಗೂಡಿನ ಬಳಿ, ಹಾಗೂ ಕೆ.ಸಿ. ಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ . ಡಿ.ಪಿ ಯೂಸುಫ್ ಸಖಾಫಿ ಬೈತಾರ್ ಮತ್ತು ಪ್ರದಾನ ಕಾರ್ಯದರ್ಶಿ ಸಾಲಿಹ್ ಬೆಳ್ಳಾರೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಮರಣವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಪಾರತ್ರಿಕ ವಿಜಯಕ್ಕೆ ಎಲ್ಲರೂ ಪ್ರಾರ್ಥನೆ ನಡೆಸಬೇಕೆಂದು ವಿನಂತಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.