ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): SYS ಸಕ್ರಿಯ ಕಾರ್ಯಕರ್ತ, ಶೈಖುನಾ ಆಲಂಪಾಡಿ, ಮಂಜನಾಡಿ ಉಸ್ತಾದರ ಮೊಮ್ಮಗ “ಅಬ್ದುರ್ರಹ್ಮಾನ್ ಔಫ್ ಕಾಞಂಗಾಡ್” ರವರು ಕಿಡಿಗೇಡಿಗಳ ಇರಿತಕ್ಕೊಳಗಾಗಿ ಹತ್ಯೆಯಾಗಿದ್ದು, ಗರ್ಭಿಣಿಯಾದ ಪತ್ನಿ, ತಂದೆ-ತಾಯಿ ಕುಟುಂಬಸ್ಥರನ್ನೂ, ಅಪಾರ ಸಹ ಕಾರ್ಯಕರ್ತರನ್ನೂ ಅಗಲಿದ್ದಾರೆ. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಸಂತಾಪ ವ್ಯಕ್ತಪಡಿಸುತ್ತಾ,ತೀವ್ರವಾಗಿ ಖಂಡಿಸುತ್ತದೆ.
ಅಲ್ಲಾಹು ಅವರಿಗೆ ಮಗ್ಫಿರತ್ ಮರ್ಹಮತ್ ನೀಡಿ ಅನುಗ್ರಹಿಸಲಿ. ಕುಟುಂಬಸ್ಥರಿಗೆ ಸಹನೆ ಶಕ್ತಿ ನೀಡಲಿ. ಆಮೀನ್.
ಎಲ್ಲಾ ಕಾರ್ಯಕರ್ತರು ಅವರ ಹೆಸರಿನಲ್ಲಿ ಖುರ್ಆನ್, ತಹ್ಲೀಲ್ ಸಮರ್ಪಿಸಿ ಪ್ರತ್ಯೇಕವಾಗಿ ಪ್ರಾರ್ಥಿಸಲು ಹಾಗೂ ಪ್ರತೀ ಮೊಹಲ್ಲಾಗಳಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸಲು ಈ ಮೂಲಕ ವಿನಂತಿ.
SSF ಕರ್ನಾಟಕ ರಾಜ್ಯ ಸಮಿತಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.