ಕಬಕ,ಪುತ್ತೂರು(ವಿಶ್ವಕನ್ನಡಿಗ ನ್ಯೂಸ್):ಸಿರಾಜುಲ್ ಹುದಾ ಸ್ಟೂಡೆಂಟ್ ಫೆಡರೇಶನ್ (ರಿ)ಸುಲ್ತಾನ್ ನಗರ, ಕಬಕ. ಸಿರಾಜುಲ್ ಹುದಾ ಸ್ಟೂಡೆಂಟ್ ಫೆಡರೇಷನ್ ಇದರ ಗೌರವಾದ್ಯಕ್ಷರಾಗಿ ಆಸೀಫ್ ಝುಹುರಿ ಉಸ್ತಾದರನ್ನು ನೇಮಕ ಮಾಡಲಾಯಿತು.
ಅಧ್ಯಕ್ಷರಾಗಿ ಮುಹಮ್ಮದ್ ಅಂಫಾಲ್,ಉಪಾಧ್ಯಕ್ಷರಾಗಿ ಸವಾದ್,ಪ್ರಧಾನ ಕಾರ್ಯದರ್ಶಿಯಾಗಿ ಶೇಕ್ ಅಲಿ ಫರ್ಶನ್, ಜೊತೆ ಕಾರ್ಯದರ್ಶಿಯಾಗಿ ಉಮ್ಮರ್ ಫಾರೂಕ್ ಮತ್ತು ಮೊಹಮ್ಮದ್ ಅಲಿ, ಕಜಾಂಜಿಯಾಗಿ ಸಲ್ಮಾನ್ ಫಾರೀಸ್ ರನ್ನು ಆಯ್ಕೆಮಾಡಲಾಯಿತು ಸಮಿತಿ ಸದಸ್ಯರಾಗಿ ಖಾಲಿದ್ ಕಬಕ, ಶಬೀಲ್ ಕಬಕ, ಸಂಶೀರ್ ಕಬಕ, ಅಬೂಬಕ್ಕರ್ ಕಬಕ, ಅಶ್ರಫ್ ಕಬಕ, ಫಾರೂಕ್ ಅಡ್ಯಾಳ್, ಸಂಶುದ್ದೀನ್ ಕಬಕ, ಶಹೀದ್ ಕಬಕ, ಮತ್ತಿರರು ಆಯ್ಕೆಯಾದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.