ದೆಹಲಿ(ವಿಶ್ವಕನ್ನಡಿಗ ನ್ಯೂಸ್): ಮೂಲ ಕಂಪನಿ ಆರ್ಪಿಜಿ ಗ್ರೂಪ್ ಚೇರ್ಮೇನ್ ಜಿಯೊಂಕಾ ಅವರು ಕೋವಿಡ್ -19 ರ ಮಧ್ಯೆ ಕುಂಬಮೇಳದಲ್ಲಿ ಸಾಧುಗಳನ್ನು ಗೇಲಿ ಮಾಡುವ ಟ್ವೀಟ್ ಅನ್ನು ಪೋಸ್ಟ್ ಮಾಡಿದ ನಂತರ ಸಾವಿರಾರು ಜನರು ಟೈರ್ ಕಂಪೆನ್ CEAT ಬಹಿಷ್ಕಾರಕ್ಕೆ ಕರೆ ನೀಡಿದರು.
ಬಹಿಷ್ಕಾರವು ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ಆಗಿತ್ತು, ಜನರು ಜಿಯೊಂಕಾ ಹಿಂದೂ ಭಾವನೆಗಳನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.