ಮರ್ಧಾಳ(ವಿಶ್ವಕನ್ನಡಿಗ ನ್ಯೂಸ್): ಮರ್ಧಾಳ ಜಮಾತಿಗೆ ಒಳಪಟ್ಟ ಪ್ರವಾಸಿ ಸಮೂಹದ ಅಂತರ್ರಾಷ್ಟ್ರೀಯ ಸಂಘಟನೆಯಾದ ನುಸ್ರತುಲ್ ಇಸ್ಲಾಂ ಇಂಟರ್ನ್ಯಾಷನಲ್ ಯೂಥ್ ಫೆಡರೇಷನ್ ಇದರನಾಲ್ಕನೇ ವಾರ್ಷಿಕ ಮಹಾಸಭೆಯು ಅಂತರ್ಜಾಲದಲ್ಲಿ ಜನಾಬ್ ಸಿ.ಕೆ ಮುಹಮ್ಮದ್ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಗೆ ಬಹುಮಾನ್ಯ ಹಬೀಬ್ ಉಸ್ತಾದ್ ರವರು ದು:ವಾ ನೆರವೇರಿಸಿದರು. ಪ್ರಧಾನಕಾರ್ಯದರ್ಶಿ ಶಂಸುದ್ದೀನ್ ಸಭೆಯನ್ನು ಸ್ವಾಗತಿಸಿದರು. ಅಬ್ದುಲ್ ಖಾದರ್ ಕೆನರಾ ಸಭೆಯನ್ನು ಉದ್ಘಾಟಿಸಿದರು. ನಂತರ ಬಹು ಹೈದರ್ ಕೊಯಿನೊರ್ ಅಧ್ಯಕ್ಷರು ಪ್ರಸ್ರಾವಿಕ ಭಾಷಣಮಾಡಿದರು. ಶಂಸುದ್ದೀನ್ ಪಾಲೆತ್ತಕ. ವಾರ್ಷಿಕ ವರದಿಯನ್ನು ಮಂಡಿಸಿದರು. ನಿಸಾರ್ ಖಾನ್ ರವರು ಲೆಕ್ಕಪತ್ರ ಮಂಡನೆ ಮಾಡಿದರು.
ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ತಲ್ಲತ್ ಬಹರೈನಿ ಪ್ರಧಾನ ಸಲಹೆಗಾರರಾಗಿ ಸಲಾಮ್ ಮದನಿ ಖತೀಬ್ ಉಸ್ತಾದ್ ಬಿ. ಜೆ.ಮ್.ಮರ್ದಾಳ), ಅಬೂಬಕ್ಕರ್ ಹಾಜಿ, ಅಧ್ಯಕ್ಷರಾಗಿ ಬಿ.ಜೆ.ಮ್.ಮರ್ದಾಳ, ಸಲಹಾಸಮಿತಿಗೆ ಅಬ್ದುರ್ರಹ್ಮಾನ್ ಮುಸ್ಲಿಯಾರ್ ದುಬೈ, ಅಬ್ದುಲ್ ಸಲಾಮ್ ಖತರ್ರ್, ಶಂಸುದ್ದೀನ್ ಮಸ್ಕತ್, ಸಿ.ಕೆ ಮುಹಮ್ಮದ್ ಸೌದಿ.
ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಕೆನರಾ ಸೌದಿ, ಉಪಾಧ್ಯಕ್ಷರಾಗಿ ರಜಾಕ್ ಮಿತೋಡಿ ದುಬೈ, ಅಶ್ರಫ್ ಮದೀನಾ ಸೌದಿ, ಪ್ರಧಾನ ಕಾರ್ಯದರ್ಶಿಯಾಗಿ ಹಬೀಬ್ಉಸ್ತಾದ್ ಸೌದಿ, ಜೊತೆ ಕಾರ್ಯದರ್ಶಿ ಅನೀಸ್ ಕೊಹಿನೂರು ದುಬೈ, ನೌಫಲ್ ಪಾಲೆತಡ್ಕ, ಖಜಾಂಜಿಯಾಗಿ ಹಾಜಿ. ಸಿರಾಜ್ ಕೋಡಿಕಂಡ, ಲೆಕ್ಕಪರಿಶೋಧಕರಾಗಿ ಹೈದರ್ ಕೊಹಿನೂರ್, ಶಿಕ್ಷಣ ವಿಭಾಗದ ಚಯರ್ ಮೆನ್ ಆಗಿನಿಸಾರ್ ಖಾನ್ ಮಸ್ಕತ್, ಕನ್ವೀನರ್ : ಮಜೀದ್ ದುಬೈ, ಸಾಂತ್ವನ ವಿಭಾಗದ ಚಯರ್ ಮೆನ್ ಹೈದರ್ ಜಝೀರ.ಸೌದಿ. ಕನ್ವೀನರ್.ನೌಷಾದ್ ಮಿತ್ತೂಡಿ/ಫಯಾಝ್ ಬಹರೈನ್ ಹಾಗೂ ಸದಸ್ಯರುಗಳಾಗಿ ಸಾಹಿರ್ ಖಾನ್, ನೌಷಾದ್ (Aachu), ಅಶ್ರಫ್ ಕೊಡಂಕೀರಿ, ಇಲ್ಯಾಸ್ ಮಿತ್ತೂಡಿ, ಹನೀಫ್ ಸಾಲೆತ್ತಡ್ಕ, ಅಬ್ಬಾಸ್ ಕೊಡಂಧೂರ್, ಅಬ್ದುಲ್ ರಹಿಮಾನ್, ಸಬೀರ್ ಕೊಂಬಾರ್, ಅಶ್ರಫ್ ಮಿತ್ತೂಡಿ, ಅಶ್ರಫ್ ಬೀಡಿ, ಇವರುಗಳನ್ನು ಆರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.