(ವಿಶ್ವ ಕನ್ನಡಿಗ ನ್ಯೂಸ್) : ಅಯ್ಯಂಗೇರಿ OSA ಪ್ರವಾಸಿ ವತಿಯಿಂದ ವರ್ಷಂಪ್ರತೀ ಪವಿತ್ರ ರಮಳಾನ್ ತಿಂಗಳಿನಲ್ಲಿ ಅರ್ಹ ಕುಟುಂಬಕ್ಕೆ ರಮಳಾನ್ ಕಿಟ್ ಕೊಡುವಂತೆ ಈವರ್ಷವೂ 235 ಕುಟುಂಗಬಗಳಿಗೆ ತಲಾ ಸಾವಿರಕ್ಕೂ ಮಿಕ್ಕಿ ಬೆಲೆಬಾಳುವ ಆಹಾರ ಸಾಮಾಗ್ರಿಗಳನ್ನೊಳಗೊಂಡ “ರಂಝಾನ್ ಸ್ಪೆಷಲ್ ಕಿಟ್ಟ್” ವಿತರಣಾ ಕಾರ್ಯಕ್ರಮ ನಡೆಯಿತು.
ಅಯ್ಯಂಗೇರಿ ಮುಸ್ಲಿಂ ಜಮಾಯಾತ್ ಅಧ್ಯಕ್ಷ ರು ಮತ್ತು ಸಮಿತಿ ಸದಸ್ಯರು ಹಾಗೂ ಜಮಾಯತ್ ನ ಎಲ್ಲ ಉಸ್ತಾದ್ ರವರು ಹಾಗೂ ಊರಿನ ಹಿರಿಯರು, OSA ಸರ್ವ ಸದಸ್ಯರ ಸಮ್ಮುಖದಲ್ಲಿ ಅಯ್ಯಂಗೇರಿ ಮದರಸದಲ್ಲಿ ವಿತರಿಸಲಾಯಿತು.
ಈ ಬಾರಿಯ ಕಿಟ್ಟ್ನಲ್ಲಿ 30 ಕಿಲೋ ಗ್ರಾಮ್ ತೂಗುವಂತೆ ಸುಮಾರು 10 ಬಗೆಯ ಆಹಾರ ವಸ್ಥುಗಳು ಈ ಕಿಟ್ಟ್ನಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು OSA ಅಡ್ಮಿನ್ ಗಳು ವಿಕೆ ನ್ಯೂಸ್ ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.