ಕುವೈತ್(ವಿಶ್ವಕನ್ನಡಿಗ ನ್ಯೂಸ್): ರಂಜಾನ್ ಅಂತ್ಯದವರೆಗೆ ಕರ್ಫ್ಯೂ ವಿಸ್ತರಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ದೇಶಿಯ ಮಾಧ್ಯಮವು ವರದಿ ಮಾಡಿವೆ.
ಕುವೈತ್ ನ್ಯೂ ಏಜೆನ್ಸಿ (ಕುನಾ) ಆನ್ಲೈನ್ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಹೀಗೆ ಹೇಳಿದೆ: “ರಂಜಾನ್ ಅಂತ್ಯದವರೆಗೆ ದೇಶದಲ್ಲಿ ಭಾಗಶಃ ಕರ್ಫ್ಯೂ ವಿಸ್ತರಿಸಲು ಕ್ಯಾಬಿನೆಟ್ ನಿರ್ಧರಿಸಿದೆ. ಕರ್ಫ್ಯೂ ಸಮಯವು ಬದಲಾಗದೆ ಹಿಂದಿನಂತೆ ಸಂಜೆ 7:00 ರಿಂದ ಬೆಳಿಗ್ಗೆ 5:00 ರವರೆಗೆ ಇರುತ್ತದೆ.
ಆದರೆ ಸರ್ಕಾರಿ ಸಂವಹನ ಕೇಂದ್ರದ ಪ್ರಕಾರ, COVID-19 ಸಾಂಕ್ರಾಮಿಕ ಪರಿಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಿದ ಕಾರಣ ಈ ನಿರ್ಧಾರವನ್ನು ಮರು ಮೌಲ್ಯಮಾಪನ ಮಾಡಬಹುದು. “
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.