(www.vknews.com) : ದಿನಾಂಕ:21/04/2021 ಕೋರೋಣ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿದ್ದು,ಇದನ್ನು ತಡೆಗಟ್ಟುವ ಸಲುವಾಗಿ ಸರಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮದಲ್ಲಿ ಧಾರ್ಮಿಕ ಕೇಂದ್ರಗಳನ್ನು ಸಂಪೂರ್ಣ ಮುಚ್ಚಲು ಆದೇಶಿಸಿದ್ದು,ಈ ಆದೇಶವನ್ನು ಹಿಂಪಡೆಯಲು ಮಾನ್ಯ ಮುಖ್ಯಮಂತ್ರಿ ಗಳಿಗೆ ಕಡಬ ತಹಶೀಲ್ದಾರ ರ ಮುಖಾಂತರ ಕಡಬ ತಾಲೂಕು ಸುನ್ನೀ ಮಹಲ್ ಫೆಡರೇಷನ್(under samastha Kerala Sunni Mahal fedaration) ವತಿಯಿಂದ ಮನವಿ ಮಾಡಲಾಯಿತು,
ಈ ಸಂದರ್ಭದಲ್ಲಿ SMF ಕಡಬ ತಾಲೂಕು ಅಧ್ಯಕ್ಷರಾದ ಸೀಗಲ್ ಅಬ್ದುಲ್ ಖಾದರ್ ಹಾಜಿ ಸುಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಶೇಡಿಗುಂಡಿ,ಕಡಬ RTJM ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ,ಕಾರ್ಯದರ್ಶಿ ಅಬ್ದುಲ್ ಹಮೀದ್, ಸದಸ್ಯರಾದ ಹಾಜಿ ಹನೀಫ್ ಕೆ ಏಮ್, ಷರೀಫ್ ಬದ್ರಿಯಾ ಉಪಸ್ಥಿತರಿದ್ದರು,
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.