ಮುಂಬೈ(www.vknews.in): ಆಜ್ ತಕ್ ಟಿವಿ ಪತ್ರಕರ್ತ ಮತ್ತು ನಿರೂಪಕ ರೋಹಿತ್ ಸರ್ದಾನಾ ಅವರು ಕೊವಿಡ್ ಸಾಂಕ್ರಾಮಿಕ ರೋಗದಿಂದ ನಿಧನರಾಗಿದ್ದಾರೆ. ಝೀ ನ್ಯೂಸ್ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಅವರ ಅಕಾಲಿಕ ನಿಧನದ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಈ ವೈರಸ್ ತನ್ನ ಹತ್ತಿರ ಇರುವ ವ್ಯಕ್ತಿಯನ್ನು ಕರೆದೊಯ್ಯುತ್ತದೆ ಎಂದು ತಾನು ಎಂದಿಗೂ ಭಾವಿಸಿರಲಿಲ್ಲ ಇದಕ್ಕಾಗಿ ತಾನು ಸಿದ್ಧವಾಗಿಲ್ಲ ಎಂದು ಸುಧೀರ್ ಚೌಧರಿ ಬರೆದಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.