(www.vknews.com) : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಅಧ್ಯಕ್ಷ ಹಾಗೂ ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರ ನೇತೃತ್ವದಲ್ಲಿ ದ.ಕ ಜಿಲ್ಲೆಯ 32ನೇ ಮನೆಯ ಮೇಲ್ಛಾವಣಿ ನಿರ್ಮಾಣದ ಕೆಲಸವನ್ನು ಪುತ್ತೂರು ತಾಲೂಕಿನ ವಿಟ್ಲ ಸಮೀಪದ ನೆಲ್ಲಿಗುಡ್ಡೆಯ ನಿವಾಸಿ ತನ್ನ ಎರಡು ಕಿಡ್ನಿ ವಿಫಲವಾಗಿ ಡಾಯಾಲಿಸಸ್ ಮಾಡುವ ಬಡ ಕುಟುಂಬದ ಹಂಝ ಎಂಬ ಅವರ ಮನೆಯ ಮೇಲ್ಛಾವಣಿ ಕೆಲಸ ಬಾಕಿ ಇದನ್ನು ಮನಗಂಡು ಕರವೇ ಸ್ವಾಭಿಮಾನಿ ಬಣದ ನೇತೃತ್ವದಲ್ಲಿ ಅವರಿಗೆ ಶೀಟ್ ಹಾಕಿ ಕೊಡಲಾಯಿತು.
ಆದ್ದರಿಂದ ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ನಾಯಕರಾದ ಉದ್ಯಮಿ ಜಲೀಲ್ ಬೈತಡ್ಕ, ಆಸೀಫ್ ಹಾಜಿ ತಂಬುತ್ತಡ್ಕ, ಹಮೀದ್ ಕೊಮ್ಮೆಮ್ಮಾರ್, ನಾಸೀರ್ ನಿಡ್ಪಳ್ಳಿ, ಸೈಯದ್ YMK,ರಿಶಾದ್ YMK,ಗಫೂರ್ ತಂಬುತ್ತಡ್ಕ ಹಾಗೂ ಇನ್ನಿತರರು ಉಪಸ್ಥಿತಿ ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.