ಬಂಟ್ವಾಳ (www.vknews.com) : ತಾಲೂಕಿನ ಮಾಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೇರಮೊಗರು ನೆಬಿಸ ಎಂಬ ಅನಾಥ ಅಂಗವಿಕಲ ಮಹಿಳೆಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಸಮಿತಿ ಅಧ್ಯಕ್ಷರಾದ ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರ ನೇತೃತ್ವದಲ್ಲಿ ಮನೆಯ ಮೇಲ್ಚಾವಣಿ ಕೆಲಸ ನಿರ್ಮಾಣ ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 36ನೇ ಮನೆಯ ಕೆಲಸ ಪೂರ್ತಿ ಮಾಡಿದರು.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಸಮಿತಿ ಯುವ ನಾಯಕರಾದ ಉದ್ಯಮಿ ಆಸೀಫ್ ಹಾಜಿ 313 ತಂಬುತ್ತಡ್ಕ, ಸೌದಿ ಯುವ ಉದ್ಯಮಿ ಸಯ್ಯದ್ YMK, ರಿಶಾದ್ YMK, ಮೆಸ್ತ್ರಿ ಶ್ರೀಧರ ಮಣಿಯಾಣಿ, ಗಫೂರು 313 ತಂಬುತ್ತಡ್ಕ, ಸಿದ್ದೀಕ್ 313 ತಂಬುತ್ತಡ್ಕ ಘನ ಉಪಸ್ಥಿತಿ ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.