ಮಂಜೇಶ್ವರ(ವಿಶ್ವಕನ್ನಡಿಗ ನ್ಯೂಸ್): ಕೋವಿಡ್ -19 ತನ್ನ ಉತ್ತುಂಗದಲ್ಲಿರುವ ಅತ್ಯಂತ ಸಂದಿಗ್ಧ ಘಟ್ಟದಲ್ಲಿ, ನಾಡಿನ ಜನತೆಗೆ ತನ್ನ ಸೇವೆಯ ಪರಿಧಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲಂ ಸಮಿತಿ ವತಿಯಿಂದ SDPI – ಕೋವಿಡ್ 19 ಆಂಬುಲೆನ್ಸ್ ನ್ನು ನಾಡಿಗೆ ಸಮರ್ಪಿಸಲಾಯಿತು.
ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಇಕ್ಬಾಲ್ ಹೊಸಂಗಡಿ ಚಾಲನೆ ನೀಡಿದರು. ಮಂಜೇಶ್ವರ ಮಂಡಲಂ ಸಮಿತಿ ಕಾರ್ಯಧರ್ಶಿ ಮುಬಾರಕ್ ಕಡಂಬಾರ್, ಮಂಜೇಶ್ವರ ಪಂಚಾಯತ್ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಡಾಜೆ, ಜನಪ್ರತಿನಿಧಿಗಳಾದ ರೈಶು ಮಂಜೇಶ್ವರ, ಕುಲ್ಸುಮ್ಮ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.