ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಸಿಎಎ ಕಾಯ್ದೆಯನ್ನು ವಿರೋಧಿಸಿ ಎಸ್.ಡಿ.ಪಿ.ಐ ಪುರುಷರ ಕಟ್ಟೆ. ಮುಕ್ವೆ, ಪಾಪೆತಡ್ಕ , ಬಡಕೋಡಿ ಜಂಕ್ಷನ್,ಬಳಿ ವಲಯದ ವತಿಯಿಂದ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಪುತ್ತೂರು ವಿಧಾನ ಸಭಾ ಸಮಿತಿಯ ಉಪಾಧ್ಯಕ್ಷ ರು ಸಾಗರ್ ಇಬ್ರಾಹಿಂ ಹಾಜಿ, pbk ಮಹಮ್ಮದ್ ಮತ್ತು ನರಿಮೊಗರು ವಲಯಾಧ್ಯಕ್ಷ ಸಿರಾಜ್ ಮಣಿಯ, ಪಿಎಫ್ಐ ಡಿವಿಷನ್ ಕಾರ್ಯದರ್ಶಿ ಬಾಥಿಷ ಬದಕ್ಕೋಡಿ , ಪಿಎಫ್ಐ ಪುರುಷರ ಕಟ್ಟೆ area ಅಧ್ಯಕ್ಷ ಅಬ್ದುಲ್ ಹಮೀದ್ ಮತ್ತು ಪಂಚಾಯತ್ ಸದಸ್ಯರಾದ ಶಾಫಿ ಮುಕ್ವೆ ಮತ್ತು ಪಕ್ಷದ ಮುಖಂಡರು ಮತ್ತು ಕಾರ್ಯ ಕರ್ತರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.