ಬೆಳ್ಳಾರೆ (www.vknews.com) : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ವಲಯದ ಪಳ್ಳಿಮಜಲು ಬ್ರಾಂಚ್ ವತಿಯಿಂದ ಬೆಳ್ಳಾರೆ 1ನೇ ವಾರ್ಡಿನ ಪಳ್ಳಿಮಜಲು ಬಳಿ ರಸ್ತೆ ಮತ್ತು ಚರಂಡಿಯನ್ನು ಶ್ರಮದಾನದ ಮೂಲಕ ಸ್ವಚ್ಛ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಡಿಪಿಐ ಬೆಳ್ಳಾರೆ ವಲಯ ಕಾರ್ಯದರ್ಶಿ ಶಫೀಮ್.ಕೆ, ಪಳ್ಳಿಮಜಲು ಬ್ರಾಂಚ್ ಅಧ್ಯಕ್ಷ ಸದ್ದಾಂ ಹುಸೇನ್, ಕಾರ್ಯದರ್ಶಿ ಹಾರಿಸ್ ಪಳ್ಳಿಮಜಲು, ಮುಸ್ತಫಾ ಪೈಚಾರ್, ತಾಜುದ್ದೀನ್, ಅಲೀಂ ಸಾಹೆಬ್, ನೌಫಲ್.ಎನ್, ಬಾತಿಶಾ, ರಾಫಿ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.