ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಜಾಲ್ಸೂರ್ ಸೆಕ್ಟರ್ ಸಮಿತಿ ಹಾಗೂ ಅಧೀನದ 4 ಯುನಿಟ್ ಗಳ ವತಿಯಿಂದ ಜೂನ್ 5ರ ವಿಶ್ವ ಪರಿಸರ ದಿನ ಸರಕಾರದ ನಿಯಮಗಳನ್ನು ಪಾಲಿಸುತ್ತಾ ತಾಲೂಕಿನಾದ್ಯಂತ ಆಚರಿಸಲಾಯಿತು.
ಸೆಕ್ಟರ್ ಸಮಿತಿಗಳ ಅಧೀನದಲ್ಲಿರುವ ಎಲಿಮಲೆ,ಗುತ್ತಿಗಾರು,ಸುಣ್ಣಮೂಲೆ,ಅಡ್ಕಾರ್ ಜಾಲ್ಸೂರ್ ಯುನಿಟ್ ಗಳಲ್ಲಿ ಕಾರ್ಯಕರ್ತರು ಅವರವರ ಮನೆಯ ಅಂಗಳಗಳಲ್ಲಿ ಸಸಿಗಳನ್ನು ನೆಟ್ಟರು.
ಕ್ಯಾಂಪಸ್, ದಅವಾ, ರೈಂಬೋ ವಿದ್ಯಾರ್ಥಿಗಳು ಪ್ರತ್ಯೇಕವಾಗಿಯೂ ಒಟ್ಟಾಗಿಯೂ ಈ ವರ್ಷದ ಪರಿಸರ ದಿನವನ್ನು ಆಚರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.