ಉಡುಪಿ ,(ವಿಶ್ವ ಕನ್ನಡಿಗ ನ್ಯೂಸ್ ): ಇಲ್ಲಿನ ಎಸ್ ವಿ ಎಸ್ ಫ್ರೆಂಡ್ಸ್ ಕಮ್ಯುನಿಟಿ ವೆಲ್ಫೇರ್ ಟ್ರಸ್ಟ್ (ರಿ) ಕಟಪಾಡಿ ಮತ್ತು ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದೊಂದಿಗೆ ಕಟಪಾಡಿಯ ಜಿ. ಎಸ್. ಬಿ ಸಮಾಜ ಬಾಂಧವರಿಗೆ ಉಚಿತ ಕೋವಿಶೀಲ್ಡ್ ಲಸಿಕೆಯನ್ನು ಏ.ಅರ್.ಕಾಮತ್ ಮೆಮೋರಿಯಲ್ ಹಾಲ್ ನಲ್ಲಿ ನೀಡಲಾಯಿತು.ಸುಮಾರು 225 ಮಂದಿ ಸಮಾಜ ಭಾಂದವರು ಲಸಿಕೆಯನ್ನು ಪಡೆದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.