ಉಡುಪಿ ,(ವಿಶ್ವ ಕನ್ನಡಿಗ ನ್ಯೂಸ್ ):ಇಲ್ಲಿನ ಮಣಿಪಾಲದ ಅನಂತ ನಗರದ ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟ ಗೊಂಡಿದ್ದೂಅದ್ರಷ್ಟವಶಾತ್ ಯಾವುದೇ ಪ್ರಾಣಪಾಯ ಉಂಟಾಗಿಲ್ಲ . ಸಿಲಿಂಡರ್ ಬದಲಿಸುವ ವೇಳೆ ಅನಿಲ ಸೊರಕೆ ಗೊಂಡಿತ್ತು ಮನೆಯವರು ನಿಯಂತ್ರಿಸುವ ಪ್ರಯತ್ನ ಪಟ್ಟರೂ , ಸಾಧ್ಯವಾದ ಕಾರಣ ಮನೆಯಿಂದ ಹೊರಗೆ ಓಡಿ ಬಂದ ಕ್ಷಣರ್ಧದಲ್ಲಿ ಸ್ಫೋಟ ಗೊಂಡಿತು .ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಹೆಚ್ಚಿನ ಅಪಾಯವನ್ನು ತಡೆಯುವಲ್ಲಿ ಸಹಕಾರಿಯಾದರು .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.