ಮಸ್ಕತ್(www.Vknews.in): ಸ್ವದೇಶಿಕರಣದ ಭಾಗವಾಗಿ ಜುಲೈ 20ರಿಂದ ಜಾರಿಗೆ ಬರುವಂತೆ ಈ ಕೆಳಗಿನ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಲಸಿಗ ಕಾರ್ಮಿಕರ ಪರವಾನಗಿಯನ್ನು ನವೀಕರಿಸಲಾಗುವುದಿಲ್ಲ ಎಂದು ಸುಲ್ತಾನೇಟ್ ಆಫ್ ಓಮಾನ್ ಹೇಳಿದೆ. ಹೊಸ ಮತ್ತು ಬಳಸಿದ ವಾಹನಗಳ ಮಾರಾಟ ಕ್ಷೇತ್ರದಲ್ಲಿರುವ ಎಲ್ಲಾ ಉದ್ಯೋಗಗಳು ಹಾಗೂ ಎಲ್ಲಾ ಅಕೌಂಟಿಂಗ್ ವೃತ್ತಿಗಳು, ಆಟೋ ಏಜೆನ್ಸಿಗಳ ವಿಭಾಗಗಳಲ್ಲಿ ಬಿಡಿಭಾಗಗಳನ್ನು ಮಾರಾಟ ಮಾಡುವ ಚಟುವಟಿಕೆ, ಗ್ರಾಹಕ ಸೇವೆ, ಕ್ಯಾಷಿಯರ್, ಕರೆನ್ಸಿ ವಿನಿಮಯ ಮತ್ತು ಶಾಪಿಂಗ್ ಮಾಲ್ಗಳು ಮತ್ತು ಸೂಪರ್ಮಾರ್ಕೆಟ್ಗಳಲ್ಲಿ ಆಡಳಿತ ಮತ್ತು ಶೆಲ್ಫ್-ಸ್ಟೇಕರ್ಗಳಲ್ಲಿನ ವೃತ್ತಿಗಳು. ಇಂಧನ ಸಾಗಾಟ, ಕೃಷಿ ಸಾಮಗ್ರಿಗಳ ಸಾಗಟ, ಮತ್ತು ಆಹಾರ ಪದಾರ್ಥಗಳನ್ನು ಸಾಗಟ ಸೇರಿದಂತೆ ಚಾಲನೆಯ ವೃತ್ತಿಗಳಲ್ಲಿರುವ ವಿದೇಶಿಗಳ ಪರವಾನಿಗೆ ಜುಲೈ 20ರಿಂದ ನವೀಕರಿಸಲಾಗುವುದಿಲ್ಲ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.