ಮಂಗಳೂರು(www.Vknews.in): ಸುಮಾರು ಎರಡು ತಿಂಗಳಿಂದ ಹ್ಯಾಕ್ ಆಗಿದ್ದ ವಿಕೆ ನ್ಯೂಸ್ ಫೇಸ್ ಬುಕ್ ಪೇಜ್ ಹ್ಯಾಕರ್ ಗಳ ಕೈಯಿಂದ ನಮ್ಮ ನಿಯಂತ್ರಣಕ್ಕೆ ಮರಳಿ ಪಡೆದಿರುತ್ತೇವೆ ಎಂದು ತಿಳಿಸಲು ಸಂತೋಷ ಪಡುತ್ತಿದ್ದೇವೆ. ಇಷ್ಟು ಸಮಯ ನಮ್ಮೊಂದಿಗೆ ತಾಳ್ಮೆಯಿಂದ ಸಹಕರಿಸಿದ ನಮ್ಮೆಲ್ಲಾ ಓದುಗರಿಗೂ ಹಿತೈಷಿಗಳಿಗೂ ನಾವು ಆಬಾರಿಯಾಗಿದ್ದೇವೆ. ಮುಂದೆಯೂ ತಮ್ಮ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ.
ಸಂಪಾದಕೀಯ ಬಳಗ ವಿಕೆ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.