ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಬೆಳ್ಳಾರೆ ಝಖರಿಯ್ಯಾ ಜುಮಾ ಮಸೀದಿಯ ಆಡಳಿತಾಧಿಕಾರಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಧಕ್ಷ ಅಧಿಕಾರಿ, ನಿವ್ರತ ಸೈನಿಕರೂ ಆದ ಜನಾಬ್ ಮುಹಮ್ಮದ್ ರಾಫಿ ಆಡಳಿತಾಧಿಕಾರಿ ಯಾಗಿ ಮರುನೇಮಕಗೊಂಡರು.
ಇಂದು ಬೆಳ್ಳಾರೆ ಝಖರಿಯ್ಯಾ ಜುಮಾ ಮಸೀದಿಗೆ ಭೇಟಿ ನೀಡಿದ ಶ್ರೀಯುತರನ್ನು ಜಮಾಅತರು ಹೂ ಗುಚ್ಛ ನೀಡಿ ಸ್ವಾಗತಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.