ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಜುಲೈ 29 ಗುರುವಾರ ಇಂದಿನಿಂದ ಮುಂದಿನ ಸೂಚನೆ ಬರುವವರೆಗೂ ರಾತ್ರಿ ಲಾಕ್ ಡೌನ್ ಸಮಯವನ್ನು ಬದಲಾಯಿಸಿ ರಾತ್ರಿ ಸಮಯ 10 ರಿಂದ ಬೆಳಿಗ್ಗೆ 4 ರವರೆಗೆ ಲಾಕ್ ಡೌನ್ ಚಾಲ್ತಿಯಿರುತ್ತದೆ ಎಂದು ಸುಪ್ರೀಂ ಕಮಿಟಿ ನಿರ್ಧರಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.