ಕುವೈತ್(ವಿಶ್ವಕನ್ನಡಿಗ ನ್ಯೂಸ್): ಸುದೀರ್ಘ 19ವರ್ಷ ಕಾಲದ ಅನಿವಾಸಿ ಜೀವನಕ್ಕೆ ವಿದಾಯ ಕೋರಿ ತಾಯ್ನಾಡಿಗೆ ತೆರಳುತ್ತಿರುವ,ಕೆಸಿಎಫ್ ಕುವೈತ್ ಸೌತ್ ಝೋನ್ ಸಮಿತಿಯ ಅಧ್ಯಕ್ಷರಾಗಿದ್ದ ನಮ್ಮೆಲ್ಲರ ,ಹಿರಿಯ ನಾಯಕರು,ಎಲ್ಲರಿಗೂ ಮಂದಹಾಸ ನಗೆ ಬೀರಿ ಮಕ್ಕಳಂತೆ ಆತ್ಮಾರ್ತ ಪ್ರೀತಿಯ,ಯುವಕರನ್ನು ನಾಚುವಂತೆ ಸಂಘಟನೆಯಲ್ಲಿ ದುಡಿದ ಬಾವಾಕನವರಿಗೆ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ಶಾಲು ಹೊದಿಸಿ ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು.
ಸಭೆಯಲ್ಲಿ ಉಪಸ್ಥಿತಿರಾಗಿದ್ದು ಬಹು ಹುಸೈನ್ ಎರ್ಮಾಡ್ ಬಹು ಉಮರುಲ್ ಫಾರೂಕ್ ಸಖಾಫಿ ಬಹು ಉಮರ್ ಝುಹುರಿ ಜನಾಬ್ ಝಕರಿಯಾ ಆನೇಕಲ್ ಜನಾಬ್ ಯಾಕುಬ್ ಕಾರ್ಕಳ ಜನಾಬ್ ಇಬ್ರಾಹಿಂ ವೇಣೂರು ಜನಾಬ್ ಮೂಸ ಇಬ್ರಾಹಿಂ ಜನಾಬ್ ತೌಫೀಕ್ ಕಾರ್ಕಳ ಜನಾಬ್ ಸಮೀರ್ ಕೆಸಿರೋಡ್ ಜನಾಬ್ ಮುಸ್ತಫಾ ಉಳ್ಳಾಲ ಜನಾಬ್ ಅಶ್ರಫ್ ಕಾರ್ಗಲ್ ಅವರ ಯಾತ್ರೆಯಲ್ಲಿ ಬೀಳ್ಕೊಟ್ಟು ದುವಾ ದೊಂದಿಗೆ ಶುಭ ಹಾರೈಸಿದರು ಅಲ್ಲಾಹು ಅವರ ಯಾತ್ರೆಯಲ್ಲಿ ಬರ್ಕತ್ ನೀಡಲಿ…ಆಮೀನ್.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.