(www.vknews.com) : ಪುಲ್ವಾಮ ಸೂತ್ರದಾರಿಯನ್ನು ಗುಂಡು ಹಾಕಿ ಕೊಂದ ಭಾರತೀಯ.
ದೇಶವೇ ಬೆರಗಾಗುವಂತೆ ಮಾಡಿದ ಪುಲ್ವಾಮ ದಾಳಿ ಸೂತ್ರದಾರಿ ಜೇಷೆ ಕಮಾಂಡರ್ ಅಬೂ ಸೈಫುದ್ದೀನ್ ನನ್ನು ಭಾರತೀಯ ಸೇನೆ ಎನ್ ಕೌಂಟರ್ ಮೂಲಕ ಹತ್ಯೆ ಮಾಡಿದ್ದಾರೆ.
2019 ರಲ್ಲಿ ನಡೆದ ಈ ದಾಳಿಯಲ್ಲಿ ಸಮಾರು 40 ಯೋಧರು ಪ್ರಾಣ ಕಳೆದುಕೊಂಡಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.