(www.vknews.in) ; ಪೆರುವಾಜೆ ಗ್ರಾಮದ ಕುಂಞಗುಡ್ಡೆ ನಿವಾಸಿ, ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಮಾಜಿ ಮುಅದ್ಸಿನ್ ಆಗಿ ಸುಮಾರು 45 ವರ್ಷ ಕ್ಕಿಂತಲೂ ಮೇಲ್ಪಟ್ಟು ಸೇವನೆಗೈದ ಅರಬಿ ಹಾಜಿ ಯಾನೆ ಪುತ್ತಬ ಮುಕ್ರಿಕ ಎಂದೇ ಎಲ್ಲರಿಗೂ ಚಿರಪರಿಚಿತರಾದ ಇವರು ಅಲ್ಪಕಾಲದ ಅಸೌಖ್ಯದಿಂದ ನವಂಬರ್ 24 ರಂದು ನಿಧನರಾದರು.
ಇವರಿಗೆ 95 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ,7 ಪುತ್ರರು ,ಓರ್ವ ಪುತ್ರಿಯರನ್ನು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.