ಜೆದ್ದಾ(www.vknews.in): ಸೌದಿ ಅರೇಬಿಯಾವು ದಕ್ಷಿಣ ಆಫ್ರಿಕಾದ ಏಳು ರಾಷ್ಟ್ರಗಳಿಂದ ನೇರ ಪ್ರಯಾಣವನ್ನು ಸ್ಥಗಿತಗೊಳಿಸಿದೆ.
ದಕ್ಷಿಣ ಆಫ್ರಿಕಾ, ನಮೀಬಿಯಾ, ಲೆಸೊಥೋ, ಇಸ್ವಾಟಿನಿ, ಜಿಂಬಾಬ್ವೆ, ಮೊಜಾಂಬಿಕ್ ಮತ್ತು ಬೋಟ್ಸ್ವಾನಾದಿಂದ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸೌದಿ ಸರಕಾರವು ನಿನ್ನೆ ಸ್ಪಷ್ಟಪಡಿಸಿದೆ.
ಆಂತರಿಕ ಸಚಿವಾಲಯದ ಅಧಿಕೃತ ಮೂಲದ ಪ್ರಕಾರ ಈ ದೇಶಗಳಿಂದ ಸೌದಿಗೆ ಪ್ರಯಾಣಿಸ ಬಯಸುವವರು ಪ್ರಯಾಣ ನಿಷೇಧವಿಲ್ಲದ ಮೂರನೇ ದೇಶದಲ್ಲಿ 14 ದಿನಗಳ ಕ್ವಾರೆಂಟೈನ್ ಪೂರ್ತಿಗೊಳಿಸಿದ ನಂತರ ಸೌದಿಯನ್ನು ಪ್ರವೇಶಿಸಬಹುದಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.