ಜೆದ್ದಾ(www.vknews.in): ಮುಂದಿನ ವರ್ಷಗಳಲ್ಲಿ ಕೊವಿಡ್ ನ ರೂಪಾಂತರವು ಅಧಿಕವಾಗುವ ಸಾಧ್ಯತೆಯಿದ್ದು, ಜನರು ಪ್ರತೀ ವರ್ಷವೂ ಕೊವಿಡ್ ವ್ಯಾಕ್ಸಿನ್ ಪಡೆಯಬೇಕಾಗಬಹುದು ಎಂದು ಸೌದಿಯ ಉನ್ನತ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ವ್ಯಾಕ್ಸಿನ್ ಪಡೆದ ಆರು ತಿಂಗಳ ನಂತರ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಗಳು ಕ್ಷೀಣಿಸುವ ಲಕ್ಷಣಗಳು ಕಂಡು ಬರುತ್ತಿದ್ದು, ಇದರಿಂದಾಗಿ ಪ್ರತೀ ವರ್ಷ ಕೊವಿಡ್ ವ್ಯಾಕ್ಸಿನ್ ನೀಡಬೇಕಾದ ಅವಶ್ಯಕತೆ ಬರಬಹುದು ಎಂದವರು ಅಭಿಪ್ರಾಯಪಟ್ಟಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.