ಮಂಗಳೂರು (www.vknews.in) : ಕೆ.ಸಿ ನಗರ ಎಸ್ಸೆಸ್ಸೆಫ್ ವತಿಯಿಂದ 50 ನೇ ಸ್ಥಾಪಕ ದಿನಾಚರಣೆ ಮುಸ್ತಫಾ ರವರ ಅಧ್ಯಕ್ಷತೆಯಲ್ಲಿ ಕೆ ಸಿ ನಗರ ಜಂಕ್ಹನ್ ನಲ್ಲಿ ನಡೆಯಿತು. ಮಸೀದಿ ಖತೀಬ್ ಉನೈಸ್ ಸಖಾಫಿ ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಯುಸಿ ಅಬ್ಬಾಸ್ ಕೆ ಸಿ ನಗರ. ಸಿರಾಜುದ್ದೀನ್ ಎ ಎಚ್ .ನಝೀರ್ ಕೆ ಸಿ ನಗರ. ಸಮದ್ ಮಸೀದಿ ಮುಅಧ್ಸಿನ್ ಅಬ್ದುಲ್ ಖಾದರ್ ಮುಸ್ಲಿಯಾರ್. ಅಫ್ರಿದ್ ಹಾಗೂ ಎಸ್ ವೈ ಎಸ್. ಎಸ್ಸೆಸ್ಸೆಫ್ ನಾಯಕರು ಕಾರ್ಯಕರ್ತ ರು ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.