ಇಂದಿನ ಬಹುತೇಕ ಮಾಧ್ಯಮಗಳು ಸುಳನ್ನೇ ಸತ್ಯವೆಂಬಂತೆ ಬಿತ್ತರಿಸಿ ಜನಗಳ ಮಧ್ಯೆ ಸಂಘರ್ಷ ಸೃಷ್ಟಿ ಮಾಡೋ ಈ ಸಂದರ್ಭದಲ್ಲಿ ಸತ್ಯವನ್ನು ನಿರ್ಬೀತಿಯಿಂದ ಓದುಗರಿಗೆ ತಲುಪಿಸುವ ವಿಕೆ ನ್ಯೂಸ್ ಕಾರ್ಯ ವೈಖರಿ ಅಭಿನಂದನಾರ್ಹ. ವಿದೇಶದಲ್ಲಿ ದುಡಿಯುವ ಪ್ರವಾಸಿ ಮಿತ್ರರಿಗೆ ಊರಿನ ಸರ್ವ ವಿಚಾರ ಕ್ಷಣಮಾತ್ರದಲ್ಲಿ ತಿಳಿಸುವ ಉತ್ತಮ ಸುದ್ದಿತಾಣ ವಿಕೆ ನ್ಯೂಸ್.
12ನೇ ವರ್ಷ ಪೋರೈಸಿ 13 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ವಿಕೆ ನ್ಯೂಸ್ ಗೆ ಅಭಿನಂದನೆಗಳು. ಇದು ಇನ್ನಷ್ಟು ಎತ್ತರ ಬೆಳೆಯಲಿ ಎಂದು ಹಾರೈಸುತ್ತೇನೆ .
– ಶಬೀರ್ ಅಶ್ಅರಿ, ಕೆ.ಸಿ.ರೋಡ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.