(ವಿಶ್ವ ಕನ್ನಡಿಗ ನ್ಯೂಸ್) : ಒಂದೇ ತಿಂಗಳ ಅಂತರದಲ್ಲಿ ತಂದೆ, ತಾಯಿ ಹಾಗೂ ಸಹೋದರನನ್ನು ಕಳೆದುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಜಾಲ್ಸೂರಿನ ಅಡ್ಕಾರು ಗ್ರಾಮದ ಯುವತಿಯ ವಿವಾಹದ ದಿನ ಇನ್ನೇನು ಸಮೀಪಿಸುತ್ತಿದೆ. ಇರುವ ಒಬ್ಬ ಸೋದರನಿಗೂ ಹೃದಯ ಸಂಬಂಧಿ ಖಾಯಿಲೆಯಿದ್ದು, ಜೀವದ ಮೇಲೆ ಖಾತರಿಯಿಲ್ಲದಂತಾಗಿದೆ.
ಕಡು ಬಡ ಕುಟುಂಬದ 35ರ ಹರೆಯದ ಪ್ರಸ್ತುತ ಯತೀಮ್ (ಅನಾಥ) ಯುವತಿಯ ಮದುವೆ ಇದೇ ಜೂನ್ 12ರಂದು ನಿಶ್ಚಯಿಸಲಾಗಿದೆ. ಯಾವುದೇ ಆದಾಯ ಮೂಲವಿಲ್ಲದ ಈ ಬಡ ಕುಟುಂಬಕ್ಕೆ ದಯವಿಟ್ಟು ಉದಾರವಾಗಿ ಸಹಕರಿಸಿ, ಆ ಅನಾಥ ಹೆಣ್ಣಿನ ಪ್ರಾರ್ಥನೆಯಲ್ಲಿ ನೀವು ಎಂದೆಂದಿಗೂ ಇರುವಿರಿ.
Account Details; NAME ; A K Safiya Bank ; Karnataka vikas grameena bank BRANCH ; SULLIA IFSC CODE ; KVGB0005502 A/C NO ; 89140149799
Google Pay ; +919481526537 Contact Number ; 7337898942
Published by ; SESMA Karnataka State Committee
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.