(www.vknews.in) ಬೆಳ್ತಂಗಡಿ::
ಬೆಸ್ಟ್ ಪೌಂಡೇಶನ್ ಬೆಳ್ತಂಗಡಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಕುವೆಟ್ಟು ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ, ಭಾಗವಹಿಸಿದರು.
ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಯಂ.ಸಿರಾಜ್ ಚಿಲಿಂಬಿ,ಮುಖ್ಯೋಪಾಧ್ಯಾಯರಾದ, ಬಾಸ್ಕರ್ , ಸಮೂಹ ಸಂಪನ್ಮೂಲ ವಲಯ ಅಧಿಕಾರಿ ರಾಜೇಶ್, ಗ್ರಾಮ ಪಂಚಾಯತ್ ಸದಸ್ಯರಾದ ಅಮೀನ ,ಧರ್ಮಗುರುಗಳಾದ ಸೈಯ್ಯದ್ ಬದ್ರುದ್ದಿನ್ ತಂಙಲ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪದ್ಮನಾಭ ಸಾಲಿಯಾನ್ ಮಾಲಾಡಿ ,ಬೇಬಿ ಸುವರ್ಣ ,ಶಾಲಾ ಅಭಿಮಾನಿಯಾದ ರಾಝದ್ದಿನ್,ಉಮರಬ್ಬ ಯು ಆರ್ ಮತ್ತು ಪೋಷಕರು ,ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಧೈಹಿಕ ಶಿಕ್ಷಕಿಯಾದ ಪೂರ್ಣಿಮಾ ನಿರೂಪಿಸಿ,ಪ್ರಮೀಳಾ ಮೇಡಂ ವಂದಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.