ವಿಕೆ ನ್ಯೂಸ್ ಪತ್ರಿಕಾರಂಗಕ್ಕೆ ಒಂದು ಮಾದರಿಯಾಗಲಿ..
ವಿಶ್ವ ಕನ್ನಡಿಗ ನ್ಯೂಸ್, ತಳಮಟ್ಟದ ಬರಹಗಾರರಿಗೆ ಪ್ರೋತ್ಸಾಹ ನೀಡುವ, ಯಾವುದೇ ರೀತಿಯ ಭಿನ್ನತೆಯನ್ನು ಪ್ರದರ್ಶಿಸದೇ ಎಲ್ಲಾ ತರಹದ ವಿಷಯಗಳನ್ನು ಜನರಿಗೆ ತಲುಪಿಸುವ ಅತ್ಯಂತ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಾ, ಯಾವುದೇ ರಾಜಕೀಯ, ಪಕ್ಷ ಸಂಘಟನೆಗಳ ಸಿದ್ಧಾಂತಕ್ಕೆ ಬಲಿಯಾಗದೆ ತನ್ನದೇ ಒಂದು ಛಾಪನ್ನು ಮೂಡಿಸಿ ಪ್ರಸ್ತುತ ಸಮಾಜಕ್ಕೆ ಹೊಂದಿಕೊಂಡು, ಪ್ರಸಕ್ತ ಸನ್ನಿವೇಶದಲ್ಲಿ ಅತ್ಯಗತ್ಯವಾದ ಪತ್ರಿಕೆಯ ಸಿದ್ಧಾಂತಕ್ಕೆ ಕಟ್ಟಿಬದ್ಧರಾಗಿ ಮುಂದುವರಿದಿದೆ.
ತನ್ನ ಹನ್ನೆರಡನೆಯ ವರುಷಕ್ಕೆ ಪಾದಾರ್ಪಣೆಗೈಯ್ಯುತ್ತಿರುವ ಈ ಸಂಧರ್ಭದಲ್ಲಿ ಶುಭಾಶಯವನ್ನು ಕೋರುತ್ತಾ, ಈ ಮಾಧ್ಯಮವು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಮಾಜಕ್ಕೆ ಸೇವೆಯನ್ನು ಒದಗಿಸುತ್ತಾ ಪತ್ರಿಕಾರಂಗಕ್ಕೆ ಒಂದು ಮಾದರಿಯಾಗಲಿ ಎಂದು ಶುಭವನ್ನು ಹಾರೈಸುತ್ತೇನೆ.
– ಅಶ್ಫಾಕ್ ಎ. ಕಾರ್ನಾಡ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.