ಪಂಚಕೋಟಿಗೂ ಮಿಗಿಲಾದ ಅನಿವಾಸಿ ಕನ್ನಡಿಗರ ಅಭಿಮಾನ ಸಂಕೇತವಾದ ವಿಶ್ವ ಕನ್ನಡಿಗ ನ್ಯೂಸ್ ಹನ್ನೆರಡು ವರ್ಷಗಳ ಯಶಸ್ವಿ ಸಾಧನೆಗೆ ಶುಭಾಶಯಗಳು.
ಪತ್ರಿಕಾ ಕ್ಷೇತ್ರದಲ್ಲಿ ಹನ್ನೆರಡು ವರ್ಷಗಳಲ್ಲಿ ವಿಶ್ವದ ನಾನಾ ಕಡೆಗಳಲ್ಲಿರುವ ಕನ್ನಡಿಗರ ಹೃದಯ ಗೆದ್ದ ಒಂದು ಯಶಸ್ವಿ ಮಾಧ್ಯಮವಾಗಿದೆ ವಿಶ್ವ ಕನ್ನಡಿಗ ನ್ಯೂಸ್. ಕಟ್ಟುಕಥೆಗಳ ವಾರ್ತೆಗಳನ್ನು ಮಾತ್ರ ದೃಶ್ಯ, ಶ್ರಾವ್ಯ, ಪತ್ರ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿರುವಾಗ, ಸತ್ಯ, ನೇರ ಮತ್ತು ನಿರಂತರವಾಗಿ ಸಮಾಜದ ಹಿತದೃಷ್ಟಿಯಿಂದ ಸತ್ಯಕ್ಕೆ ಸಾಕ್ಷಿಯಾದ ವರದಿಯನ್ನು ಮಾತ್ರ ಪ್ರಕಟಿಸುತ್ತಾ ಇತರ ಪತ್ರಿಕೆಗಳಿಗೆ ಮಾದರಿಯಾದ ವಿಶ್ವ ಕನ್ನಡಿಗ ನ್ಯೂಸ್ ಗೆ ಶುಭಾಶಯಗಳನ್ನು ಕೊರುತ್ತಾ, ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಮಿಗಿಲಾದ ಸೇವೆಯನ್ನು ನೀಡಲು ಸಾಧ್ಯವಾಗಲಿ ಎಂದು ಹಾರೈಸುತ್ತೇನೆ.
– ಅಬ್ದುಲ್ ವಹಾಬ್, ಕಂಚಿಲ್ಕುಂಜಮ್ ಅಬುದಾಬಿ ಯುಎಇ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.