(www.vknews.in) : ಈ ಬಾರಿಯ ಪವಿತ್ರ ಹಜ್ ಕರ್ಮ ನಿರ್ವಹಿಸಲು ಮಕ್ಕಾ ಯಾತ್ರೆ ಕೈಗೊಳ್ಳಲಿರುವ ದರ್ಗಾ ಶರೀಫ್ ಜುಮ್ಮಾ ಮಸ್ಜಿದ್ ಬೈತಡ್ಕ ಇದರ ಅಧ್ಯಕ್ಷರು ಹಾಗೂ ರಿಫಾಯಿ ಜುಮ್ಮಾ ಮಸೀದಿ ಸಮಹಾದಿ ಇದರ ಗೌರವ ಸಲಹೆಗಾರರು,ಕೊಡುಗೈ ದಾನಿ ಹಾಗೂ ದೀನಿ ಪ್ರೇಮಿ ಯಾದ ಬಹು| ಹಮೀದ್ ಹಾಜಿ ಬೈತಡ್ಕ ಇವರನ್ನು ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಇದರ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಖತೀಬ್ ಉಸ್ತಾದ್ ರಾದ ರಫೀಕ್ ನಿಝಾಮಿ ಉಸ್ತಾದ್,ಮಸೀದಿ ಅಧ್ಯಕ್ಷರಾದ ಸಾದಿಕ್ ಸಮಹಾದಿ,ಜೊತೆ ಕಾರ್ಯದರ್ಶಿ ಸೈಫುದ್ದೀನ್,ಕೋಶಾಧಿಕಾರಿ ಉಮ್ಮರ್ ಫಾರೂಕ್ ರಾಗಿಪೇಟೆ,ಹಾಗೂ ಪಧಾದಿಕಾರಿಗಳಾದ ಸಾಬುಕುಂಞಿ,ಪಿ.ಎಂ.ಅಬ್ದುಲ್ ರಹ್ಮಾನ್,ಹಸನ್ ಕುಂಞಿ,ಹಮೀದ್ ಪೋನಡ್ಕ,ಮುಸ್ತಫಾ ಹನೀಫ್,ಸಿನಾನ್ ಸೇರಿದಂತೆ ಮಸೀದಿ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.