ವಿಶ್ವ ಕನ್ನಡಿಗ ನ್ಯೂಸ್, ಜಾಲ ತಾಣ ವಿಶ್ವಾದ್ಯಂತ ನೆಲೆಸಿರುವ ಕನ್ನಡಿಗರು ಅಥವಾ ಕನ್ನಡ ಓದುವವರೆಲ್ಲರಿಗೂ ಕ್ಷಣಾರ್ಧದಲ್ಲಿ ವಿಮಾನ ಅಥವಾ ಎಲ್ಲೆ ಇರಲಿ ನಮಗೆ ಎಲ್ಲಾ ಭಾಗದ ಕನ್ನಡದ ಸುದ್ಧಿಗಳನ್ನು ನೀಡುತ್ತಾ ಬಂದಿದೆ. ಇದರಲ್ಲಿ ನಾಗರೀಕ ಪತ್ರಿಕೋದ್ಯಮ, ಭಾರತೀಯ ವೈವಿಧ್ಯಮಯ ಸಂಸ್ಕೃತಿ, ಆಧ್ಯಾತ್ಮ, ಆರೋಗ್ಯ- ವೈದ್ಯಕೀಯ, ಇತಿಹಾಸ, ಚಿತ್ರ-ಕಲೆ ಮತ್ತು ಇತರ ಸಾಮಾಜಿಕ ಕ್ರೀಡಾ ವಿಷಯಗಳ ಬಗ್ಗೆ ಸುದ್ಧಿ ಮತ್ತು ಅಂಕಣ ಬರುತ್ತದೆ.
ಎಲ್ಲ ಅಂಕಣಕಾರರಿಗೂ, ವರದಿಗಾರರಿಗೂ, ಸಂಪಾದಕರಿಗೂ ಆಡಳಿತ ಮಂಡಳಿಯವರಿಗೂ ನಾನು ಶಿರ ಬಾಗಲೇಬೇಕು. ಮಾಧ್ಯಗಳಲ್ಲಿ ಲಾಭ ನಿರೀಕ್ಷೆ ಮಾಡುವ ಹಾಗಿಲ್ಲ, ಹೀಗೆ 12 ವರ್ಷದಿಂದ ಸತತವಾಗಿ ವಿಶ್ವಾದ್ಯಂತ ನೆಲೆಸಿರುವ ಎಲ್ಲಾ ಸಮುದಾಯದವರಿಗೂ ಅಕ್ಷರ ದಾಹ ತಣಿಸುತ್ತಿರುವ ನನ್ನ ನೆಚ್ಚಿನ, ಕನ್ನಡ ಅಕ್ಷರಗಳ ಸ್ನೇಹಿತ ವಿ.ಕೆ ನ್ಯೂಸ್ ಗೆ ನನ್ನ ಅಭಿನಂದನೆಗಳು. ಅಕ್ಷರಗಳಿಗಿಂತ ಮಿಗಿಲಾದ ಸಂಬಂಧವಿಲ್ಲ, ವಿಕೆ ನ್ಯೂಸ ಗಿಂತ ಉತ್ಕಷ್ಟ ಸುದ್ಧಿ ಬೇರೊಂದಿಲ್ಲ. ಶುಭವಾಗಲಿ ಹೀಗೆ ನೂರಾರು ವರ್ಷ ಕನ್ನಡ ತಾಯಿಯ ಸೇವೆಮಾಡಲಿ..
– ಸಂಜಯರಾವ್ ಬೃಹತೀ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.