ಮತ್ತಷ್ಟು ಮುಗಿಲೆತ್ತರಕ್ಕೇರಲು ವಿಕೆ ನ್ಯೂಸ್ ಬಳಗಕ್ಕೆ ಸಾಧ್ಯವಾಗಲಿ..
ಮಾಧ್ಯಮಗಳು ಮಾರಾಟಗೊಂಡು ನೈಜ ಸುದ್ದಿಗಳು ಮರೆಮಾಚಲ್ಪಡುವ ಈಗಿನ ಸಂದರ್ಭದಲ್ಲಿ ವಿಕೆ ನ್ಯೂಸ್ ವಿಭಿನ್ನವಾಗಿ ನಿಲ್ಲುತ್ತದೆ. ಕಳೆದ ಹನ್ನೆರಡು ವರ್ಷಗಳಿಂದ ವಾಸ್ತವಾಧಾರಿತ ವರದಿಗಳನ್ನು ನೀಡುವುದರ ಜೊತೆಗೆ ಸಮಾಜದ ಮುಖ್ಯವಾಹಿನಿಯಲ್ಲಿ ಚರ್ಚೆ ನಡೆಯಲೇಬೇಕಾದ ಹಲವಾರು ಗಂಭೀರ ವಿಚಾರಗಳನ್ನು ಜನರ ಹಿತಕ್ಕಾಗಿ ಚರ್ಚೆಗೆ ತಂದು ಆಳುವವರ ಗಮನ ಸೆಳೆಯಲು ಈ ಮಾಧ್ಯಮಕ್ಕೆ ಸಾಧ್ಯವಾಗಿದೆ.
ಹೊಸ ಹೊಸ ಪ್ರತಿಭೆಗಳಿಗೆ ಇನ್ನಷ್ಟು ಅವಕಾಶವನ್ನು ನೀಡಿ ಮಾಧ್ಯಮ ರಂಗದ ಹೊಸತನಗಳನ್ನು ಅಳವಡಿಸಿಕೊಂಡು ಮತ್ತಷ್ಟು ಮುಗಿಲೆತ್ತರಕ್ಕೇರಲು ವಿಕೆ ನ್ಯೂಸ್ ಬಳಗಕ್ಕೆ ಸಾಧ್ಯವಾಗಲಿ ಎಂದು ಶುಭಹಾರೈಸುತ್ತಿದ್ದೇನೆ .
🖋️ ಝಕರಿಯಾ ಡಿ.ಕೆ, ಕುಂಬ್ರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.