ಒಂದು ಶರೀರವು ಉತ್ತಮವಾಗಿರಲು ಉತ್ತಮ ಆಹಾರದ ಅವಶ್ಯಕತೆ ಹೇಗೆಯೋ, ಹಾಗೆಯೇ ನಮ್ಮ ಸಮಾಜವು ಉತ್ತಮವಾಗಿರಲು ಉತ್ತಮ ಮಾಧ್ಯಮ ವ್ಯವಸ್ಥೆ ಹೊಂದಿರಬೇಕು. ಆ ನಿಟ್ಟಿನಲ್ಲಿ ಯಾವುದೇ ರೀತಿಯ ಸ್ವಾರ್ಥ ಮನೋಭಾವವಿಲ್ಲದೆ ಉತ್ತಮ ಸಮಾಜಕ್ಕಾಗಿ ದಿನನಿತ್ಯ ಜನಗಳಿಗೆ ನೈಜ ವಾರ್ತೆಗಳನ್ನು ತಲುಪಿಸುವಲ್ಲಿ ಅತ್ಯಂತ ಯಶಸ್ವಿಯಾಗಿ ಮುಂದುವರಿಯುತ್ತಿರುವ ವಿಕೆ ನ್ಯೂಸ್ ಎಂಬ ಸಂಸ್ಥೆಗೆ ಹೃದಯಾಂತರಾಳದ ಅಭಿನಂದನೆಗಳು, ಮುಂದಕ್ಕೂ ಇದೇ ರೀತಿ ಉತ್ತೇಜಿತ ಕಾರ್ಯ ನಿರ್ವಹಿಸಲಿ..
– ಎ ಎಂ ಮುಸ್ತಫಾ ಕಟ್ಟತ್ತಾರ್ MSF ಜಿಲ್ಲಾಧ್ಯಕ್ಷ ದಕ್ಷಿಣ ಕನ್ನಡ ಜಿಲ್ಲೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.