ವಿದೇಶ ದಿಂದ ವಿಶ್ವಾದ್ಯಂತ ತನ್ನ ವರದಿಯನ್ನು ಕ್ಷಣ ಮಾತ್ರದಲ್ಲಿ ಸಮಾಜಕ್ಕೆ ನೇರ ಸುದ್ದಿಯನ್ನು ಬಿತ್ತರಿಸುವ ವಿಶ್ವ ಕನ್ನಡಿಗ ಮಾಧ್ಯಮ ಸ್ವಾಗತಾರ್ಹ. ಸತ್ಯದ ದಾರಿಯನ್ನು ಹಿಡಿದು ವಿಶ್ವಕ್ಕೆ ಮಾಧ್ಯಮದ ಸುದ್ದಿಯನ್ನು ಜನರ ಬಳಿ ತಲುಪುವಂತೆ ಮಾಡುತ್ತಾ ಬಂದಿರುವುದು ಶ್ಲಾಘನೀಯ. ಮಾಧ್ಯಮ ರಂಗದಲ್ಲಿ ತನ್ನ ಸೇವೆಯನ್ನು ಸವಿಸ್ತಾರವಾದ ವರದಿಯನ್ನು ನೀಡುವುದು ಈ ಕಾಲದಲ್ಲಿ ಕಷ್ಟವಾದರು ತನ್ನ ಸತ್ಯಾಸತ್ಯತೆಯ ನಿಲುವನ್ನು ಭದ್ರಾಗೊಳಿಸಿ ವರದಿಯನ್ನು ಜನರಿಗೆ ಅರ್ಪಿಸುತ್ತಾ ಬಂದಿರುವುದು ಗಮನಾರ್ಹ. ತನ್ನ ಮಾಧ್ಯಮ ಸೇವೆಯು ವಿಶ್ವದಾದ್ಯಂತ ವಿಶ್ವ ಕನ್ನಡಿಗ ನಾಗಿ ಮೆರೆಯಲಿ.
ತಾಜುದ್ದೀನ್ ಎಸ್ ಅರಂತೋಡು ಪ್ರತಿನಿಧಿ, ಸುಳ್ಯ ಸುದ್ದಿ ಬಿಡುಗಡೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.