ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಸ್ಪೈಸ್ ಜೆಟ್ ವಿಮಾನ ಟೇಕಾಫ್ ಆದ ಕೂಡಲೇ ಕೆಳಗಿನಿಂದ ಜನರು ವಿಮಾನದ ಫ್ಯಾನ್ ನಲ್ಲಿ ಬೆಂಕಿಯನ್ನು ನೋಡಿದರು. ತಕ್ಷಣವೇ ಜನರು ಘಟನೆಯನ್ನು ಪಾಟ್ನಾ ಪೊಲೀಸರಿಗೆ ವರದಿ ಮಾಡಿದರು. ಬಳಿಕ ಪಾಟ್ನಾದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.
ಜನರಿಂದ ದೊರೆತ ಮಾಹಿತಿಯನ್ನು ಪೊಲೀಸರು ವಿಮಾನ ನಿಲ್ದಾಣಕ್ಕೆ ನೀಡಿದರು ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ವಿಮಾನವನ್ನು ಹಿಂದಕ್ಕೆ ಕರೆಸಿಕೊಂಡಿತು. ವೀಡಿಯೊ ನೋಡಿ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.