ತಲಪಾಡಿ ಕೆ ಸಿ ರೋಡ್ ( ವಿಶ್ವಕನ್ನಡಿಗ ನ್ಯೂಸ್ ): ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕೆ ಸಿ ರೋಡ್ ತಲಪಾಡಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು
ಬಹು ಇಬ್ರಾಹಿಮ್ ಬಾಖವಿ ಕೆ ಸಿ ರೋಡ್ ಧ್ವಜಾರೋಹಣ ಮಾಡಿ ಸಂದೇಶ ಬಾಷಣ ಮಾಡಿದರು .
ಈ ಸಂದರ್ಭದಲ್ಲಿ ಸಂಘಟನೆ ಸದಸ್ಯರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.