(www.vknews.in). ಮುಡಾಯಿಕೋಡಿ ;ಹಯಾತುಲ್ ಇಸ್ಲಾಂ ವೆಲ್ ಫೇರ್ ಕಮಿಟಿ ಮುಡಾಯಿಕೋಡಿ ಇದರ ಆಶ್ರಯ ದಲ್ಲಿ ಅಲ್ ರಹ್ಮಾನಿಯಾ ಜುಮಾ ಮಸೀದಿಯ ಸಭಾಂಗಣದಲ್ಲಿ 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಜರಗಿತು ಸ್ಥಳೀಯ ಖತೀಬರಾದ ಅಬ್ದುಲ್ ಮಜೀದ್ ಫೈಝೀ ಉಪ್ಪಿನಂಗಡಿ, ಸ್ವಾತಂತ್ರ್ಯ ಕ್ಕಾಗಿ ಹೋರಾಡಿ ಹುತಾತ್ಮರಾದ ವೀರರನ್ನು ಸ್ಮರಿಸಿ ಅವರಿಗಾಗಿ ವಿಶೇಷ ಪ್ರಾರ್ಥನೆ ಹಾಗು ದ್ವಜಾರೋಹಣ ಗೈದರು ಸಿರಾಜುಲ್ ಹುದಾ ಮದರಸದ ಮುಅಲ್ಲಿಂ ಅಶ್ರಫ್ ಝುಹ್ ರಿ ,ಗೌರವಾದ್ಯಕ್ಫರು ಅಲ್ ಹಾಜಿ B.A ಹಮೀದ್ ಹಾಗೂ ಸ್ಥಳೀಯ ಜುಮಾ ಮಸೀದಿಯ ಕಾರ್ಯದರ್ಶಿ ಅಲ್ ಹಾಜಿ M .H ಅಬೂಬಕ್ಕರ್ ಶುಭ ಕೋರಿದರು. ಹಯಾತುಲ್ ಇಸ್ಲಾಂ ವೆಲ್ ಫೇರ್ ಕಮಿಟಿ ಮುಡಾಯಿಕೋಡಿ ಇದರ ಅಧ್ಯಕ್ಷರು M P ಇಕ್ಬಾಲ್ ಸಭಿಕರನ್ನು ಸ್ವಾಗತಿಸಿದರು ಹಾಗೂ 2021/2022 ರ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ನಡೆಸಿದಂತಹ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಗೈದ 5 ಮತ್ತು 7 ನೇ ತರಗತಿಯ ವಿದ್ಯಾರ್ಥಿ ಗಳಿಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು.ಹಾಗೂ ವಿದ್ಯಾರ್ಥಿ ಗಳಿಗೆ ಉಸ್ತಾದರಿಗೂ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು , ಈ ಸಂದರ್ಬದಲ್ಲಿ ಸೆಕೆಂಡ್ P U C ಯಲ್ಲಿ ಡಿಸ್ಟಿಂಕ್ಫನ್ ನೋಂದಿಗೆ ತೆರ್ಗಡೆ ಯಾದ M Y ನಾಝ್ಮೀಯ ರವರನ್ನೂ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು ,ಅಲ್ ರಹ್ಮಾನಿಯಾ ಜುಮಾ ಮಸೀದಿಯ ಅಧ್ಯಕ್ಷರು ಅಲ್ ಹಾಜಿ M.G ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು ಅಲ್ ರಹ್ಮಾನಿಯ ಜುಮಾ ಮಸೀದಿಯ ಸದಸ್ಯರನ್ನು ಹಾಗೂ ಸಿರಾಜುಲ್ ಹುದಾ ಮದರಸ ವಿದ್ಯಾರ್ಥಿ ,ವಿದ್ಯಾರ್ಥಿನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿ ಗಳನ್ನು. ಸ್ಥಳೀಯ ಜುಮಾ ಮಸೀದಿಯ ಉಪಾಧ್ಯಕ್ಷರಾದ K ಅಬ್ದುಲ್ ಮಜೀದ್ ಧನ್ಯವಾದ ಗೈದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.