(www.vknews.in) ಶಂಶುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಬಜ್ಪೆ
2022-2023 ನೂತನ ಸಾಲಿನ ಅಧ್ಯಕ್ಷರಾಗಿ ಹುಸೇನ್ ಶರೀಫ್ ಪ್ಯಾರಾ ಆಯ್ಕೆಯಾಗಿದ್ದಾರೆ ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಸುರಲ್ಪಡಿ ಉಪಾಧ್ಯಕ್ಷರು: ಅರೀಫ್ ಪ್ಯಾರಾ ಕಾರ್ಯದರ್ಶಿ: ಇಕ್ಬಾಲ್ ಪ್ಯಾರ ಜೊತೆ ಕಾರ್ಯದರ್ಶಿ:ಸಮದ್ ಸುಂಕದಕಟ್ಟೆ ಕೋಶಧಿಕಾರಿ:ಮೋನಕ ಬಜ್ಪೆ ಲೆಕ್ಕ ಪರಿಶೋಧಕರು ರಿಯಾಜ್ ಹರೇಕಳ ಮತ್ತು 25 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.