ಬಂಟ್ವಾಳ (ವಿಶ್ವ ಕನ್ನಡಿಗ ನ್ಯೂಸ್) : 2022-23 ನೇ ಸಾಲಿನ ಎಸ್ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆ ಯಲ್ಲಿ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಇದರ ವಿದ್ಯಾರ್ಥಿನಿ ಅಫ್ರಾ 615 ಅಂಕ ಪಡೆದು 98.4% ದೊಂದಿಗೆ ತೇರ್ಗಡೆ ಯೊಂದಿದ್ದಾರೆ.
ಇವರು ಉಪ್ಪಿನಂಗಡಿ ಮಠ ನಿವಾಸಿ ಅಬ್ದುಲ್ ಲತೀಫ್ ಹಾಗೂ ಹಫ್ಸ ದಂಪತಿಯ ಪುತ್ರಿಯಾಗಿದ್ದಾರೆ. ಇವರ ಈ ಸಾಧನೆ ಗೆ ಊರಿನವರು, ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.