ಮುಲ್ಕಿ (ವಿಶ್ವ ಕನ್ನಡಿಗ ನ್ಯೂಸ್) : ಈ ಸಾಲಿನ 2023ರ ಕರ್ನಾಟಕ ರಾಜ್ಯ ಬೋರ್ಡ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಥನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಿಲ್ಪಾಡಿ, ಮುಲ್ಕಿ ಶಾಲೆಯ ವಿದ್ಯಾರ್ಥಿನಿ ಅಸೀಮಾ ಖದೀಜ 570 (91%) ಅಂಕಗಳನ್ನು ಗಳಿಸಿ ಎ+ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ.
ಈ ಮೂಲಕ ತನ್ನ ಹೆತ್ತವರು, ಕುಟುಂಬಸ್ಥರು ಹಾಗೂ ಶಾಲೆಗೆ ಹೆಮ್ಮೆಯೆನಿಸಿಕೊಂಡಿದ್ದಾರೆ. ಈಕೆ ಕೆಂಚನಕೆರೆಯ, ಅಂಗರಾಗುಡ್ಡೆ ನಿವಾಸಿಗಳಾದ ಮಮ್ತಾಝ್ ಅಲಿ ಹಾಗೂ ಬೀಫಾತಿಮಾ ದಂಪತಿಗಳ ಪುತ್ರಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.