ಬಂಟ್ವಾಳ (www.vknews.in) : ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ನಂದಾವರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ಮುಹಮ್ಮದ್ ಅಬೂಬಕ್ಕರ್ 508 ಅಂಕಗಳನ್ನು ಗಳಿಸಿ ಶಾಲೆಗೆ ತೃತೀಯ ಸ್ಥಾ£ಯಾಗಿ ಹೊರಹೊಮ್ಮಿದ್ದಾನೆ.
ಈತ ನಂದಾವರ ನಿವಾಸಿ, ಅಟೋ ರಿಕ್ಷಾ ಚಾಲಕ ಅನ್ವರ್ ಹುಸೈನ್ ಹಾಗೂ ರಶೀದಾ ಬಾನು ದಂಪತಿಯ ಪುತ್ರನಾಗಿದ್ದಾನೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.