ಬಂಟ್ವಾಳ (www.vknews.in) : ನುಸ್ರತ್ ಮಿಲಾದುನ್ನಬಿ ಸಂಘ (ರಿ )ಶಾಂತಿ ಅಂಗಡಿ ಬಿ. ಸಿ ರೋಡು ಇದರ ವತಿಯಿಂದ ಪ್ರತಿ ವರ್ಷದಂತೆ ನಡೆಯುವ ಸಾಂಪ್ರದಾಯಿಕ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ ಸಂಘ ದ ಅಧ್ಯರಾದ ಇಸ್ಮಾಯಿಲ್ ಶಾಂತಿಅಂಗಡಿ ಇವರ ಅಧ್ಯಕ್ಷತೆಯಲ್ಲಿ, ಎಂ ಜೆ ಎಂ ಮಿತ್ತಬೈಲ್ ಇದರ ಮುದರ್ರಿಸ್ ಉಮರ್ ಫಾರೂಖ್ ಫೈಝಿ ಪೈವಳಿಕೆ ಇವರ ದುವಾ ದೊಂದಿಗೆ,ಮುಹಿಯುದ್ದೀನ್ ಸಮುದಾಯದ ಭವನ ಮಿತ್ತಬೈಲ್ ನಲ್ಲಿ ಇತ್ತೀಚಿಗೆ ನಡೆಯಿತು.
ಕಾರ್ಯಕ್ರಮ ದಲ್ಲಿ ಸಂಘದ ಗೌರವಾಧ್ಯಕ್ಷರಾದ ಮುಹಮ್ಮದ್ ಮಜಲ್, ಅಶ್ರಫ್. ಎಸ್. ಕಾರ್ಯದರ್ಶಿ ಎಂ ಜೆ ಎಂ ಮಿತ್ತಬೈಲ್. ಎಂ ಜೆ ಎಂ ಮಿತ್ತಬೈಲ್ ಇದರ ಸದರ್ ಉಸ್ತಾದ್ ಕೆ. ಎಂ. ಇಬ್ರಾಹಿಂ ದಾರಿಮಿ ಉಪಸ್ಥಿತರಿದ್ದರು.ಹಾಗೂ ಸಂಘ ದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು. ಒಟ್ಟು 25 ರಷ್ಟು ಮಕ್ಕಳ ಇದರ ಪ್ರಯೋಜನ ಪಡೆದುಕೊಂಡರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.